Surprise Me!

ನಿಕಿತಾ ಟುಕ್ರಾಲ್‌‌‌‌‌ ಈಗ ಏನ್ ಮಾಡ್ತಿದ್ದಾರೆ | Filmibeat Kannada

2018-03-01 1 Dailymotion

ನಟಿ ನಿಖಿತಾ ಈಗ ಏನ್ ಮಾಡ್ತಿದ್ದಾರೆ ? ಅವರಿಗೆ ಮದುವೆಯಾಗಿ ಮಗು ಆಗಿರುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್‌ ಸಿಂಗ್ ಅವರನ್ನು ಮದುವೆಯಾಗಿದ್ದ ನಿಖಿತಾ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. <br />Nikta Thukral has finally uploaded her daughter's picture on Instagram and She is really adorable

Buy Now on CodeCanyon